* * * * * * HASSAN DISTRICT POLICE

Monday, August 20, 2018

PRESS NOTE : 19-08-2018


ಪತ್ರಿಕಾ ಪ್ರಕಟಣೆ       ದಿನಾಂಕ: 19-08-2018

ಗಂಡಸು ಕಾಣೆ : ದಿನಾಂಕ: 16-08-2018 ರಂದು ಬೆಳಿಗ್ಗೆ 7-00 ಗಂಟೆಗೆ ಸಕಲೇಶಪುರ ಪಟ್ಟಣದ ಬಾಳೆಗದ್ದೆ ವಾಸಿ ಶ್ರೀ ರಫೀಕ್, ರವರು ಸಕಲೇಶಪುಟ್ಟಣದ ಮಾಕರ್ೆಟ್ ರಸ್ತೆಯಲ್ಲಿರುವ ಮೋಸಿನ್ ಗ್ಯಾರೇಜ್ನಲ್ಲಿ ಕೆಲಸ ಮಾಡಿಕೊಂಡಿದ್ದು ಎಂದಿನಂತೆ ಕೆಲಸಕ್ಕೆ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀ ರಫೀಕ್, ರವರ ಪತ್ನಿ ಶೀಮತಿ ಜುಬೇದಾ, ರವರು ಕೊಟ್ಟ ದಿನಾಂಕ: 18-08-2018 ರಂದು ಕೊಟ್ಟ ದೂರಿನ ಮೇರೆಗೆ ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಗಂಡಸಿನ ಚಹರೆ: ಶ್ರೀ ರಫೀಕ್ ಬಿನ್ ಕೆ.ಎಸ್. ಭಾಷ, 60 ವರ್ಷ, 6 ಅಡಿ ಎತ್ತರ, ಕಪ್ಪು ಬಣ್ಣ, ಕೋಲುಮುಖ, ಬಿಳಿ ತಲೆಕೂದಲು, ಸಾಧಾರಾಣ ಮೈಕಟ್ಟು, ಕನ್ನಡ, ಉದರ್ು, ಮಲೆಯಾಳಿ, ತುಳು & ಹಿಂದಿ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಹಸಿರು ಬಣ್ಣದ ಟೀ ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.

No comments: