* * * * * * HASSAN DISTRICT POLICE

Wednesday, December 6, 2017

PRESS NOTE : 06-12-2017

ಪತ್ರಿಕಾ ಪ್ರಕಟಣೆ               ದಿನಾಂಕ: 06-12-2017
ಹೆಂಗಸು ಕಾಣೆ


      ದಿನಾಂಕ: 25-11-2017 ರಂದು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ ಮೈಸೂರು ಜಿಲ್ಲೆ, ಕೆ.ಆರ್.ನಗರ ತಾಲ್ಲೂಕು, ಹೊಸ ಅಗ್ರಹಾರ ಹೋಬಳಿ, ಭೇರ್ಯ ಗ್ರಾಮದ ಮಂಜು ರವರ ಪತ್ನಿ ಪ್ರಮೀಳ ತಮ್ಮ ಸಂಬಂಧಿಕರ ಮದುವೆಗೆಂದು ತಮ್ಮ ತವರು ಮನೆ ಹೊಳೆನರಸೀಪುರ ತಾಲ್ಲೂಕು, ಹಳ್ಳಿಮೈಸೂರು ಹೋಬಳಿ, ಮೆನಗನಹಳ್ಳಿ ಗ್ರಾಮಕ್ಕೆ ಹೋಗಿ, ತಾಯಿ ಮನೆಯಿಂದ ವಾಪಸ್ ಊರಿಗೆ ಹೋಗುವುದಾಗಿ ಹೋದವಳು ಗಂಡನ ಮನೆಗೆ ಹೋಗದೆ, ವಾಪಸ್ ಊರಿಗೂ ಬರದೆ ಕಾಣೆಯಾಗಿರುತ್ತಾಳೆ. ಎಲ್ಲಾ  ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು  ಪ್ರಮೀಳ ರವರ  ತಮ್ಮ ರಘು ರವರು ದಿನಾಂಕ: 06-12-2017 ರಂದು ಕೊಟ್ಟ ದೂರಿನ ಮೇರೆಗೆ ಹಳ್ಳಿಮೈಸೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ಪ್ರಮೀಳ ಕೋಂ ಮಂಜು, 28 ವರ್ಷ, 5'6'' ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾಳೆ. ಕಾಣೆಯಾದ ಹೆಂಗಸಿನ ಬಗ್ಗೆ ಸುಳಿವು ಸಿಕ್ಕಲ್ಲಿ ಹಳ್ಳಿಮೈಸೂರು ಠಾಣೆ ಫೋನ್ ನಂ.  08175-260100 ಕ್ಕೆ ಸಂಪರ್ಕಿಸುವುದು.

No comments: