* * * * * * HASSAN DISTRICT POLICE

Wednesday, January 3, 2018

PRESS NOTE : 03-01-2018

ಪತ್ರಿಕಾ ಪ್ರಕಟಣೆ              ದಿನಾಂಕ: 03-01-2018
ಪೊಲೀಸ್ ಇಲಾಖೆ ವತಿಯಿಂದಜಿಲ್ಲಾ ಮಟ್ಟದದಲಿತ ಸಭೆಯನ್ನು ಆಯೋಜಿಸಿರುವ ಬಗ್ಗೆ
         ಹಾಸನ ಜಿಲ್ಲೆ ಪೊಲೀಸ್ಕಛೇರಿಯ ಸಭಾಂಗಣದಲ್ಲಿ ದಿನಾಂಕ: 08-01-2018 ರಂದು ಸೋಮವಾರ ಬೆಳಿಗ್ಗೆ 11-00 ಗಂಟೆಗೆ ಪೊಲೀಸ್ ಇಲಾಖೆ ವತಿಯಿಂದಜಿಲ್ಲಾ ಮಟ್ಟದದಲಿತ ಸಭೆಯನ್ನುಆಯೋಜಿಸಲಾಗಿರುತ್ತದೆ. ಜಿಲ್ಲೆಯಎಲ್ಲಾದಲಿತ ವರ್ಗದವರು ಮುಖಂಡರುಗಳು ಸಭೆಗೆ ಹಾಜರಾಗಿತಮ್ಮ ಅಹವಾಲುಗಳನ್ನು ತಿಳಿಸುವಂತೆ ಕೋರಲಾಗಿದೆ.
ಹುಡುಗಿ ಕಾಣೆ
ದಿನಾಂಕ: 23-12-2017 ರಂದು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ ಹಾಸನದ ಅಂಬೇಡ್ಕರ್ ನಗರ ವಾಸಿ ಶ್ರೀ ಆಶ್ರಾದ್ ಆಲಿ, ರವರ ಮಗಳು ಕು|| ಶೀಮಾ ಅಪ್ರೀನ್, ರವರು ಮನೆಯಿಂದ ಹೊರಗೆ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕು|| ಶೀಮಾ ಅಪ್ರೀನ್ಳ ತಾಯಿ ಶ್ರೀಮತಿ ನಾಜೀಯಾ ತಾಜ್, ರವರು ಕೊಟ್ಟ ದೂರಿನ ಮೇರೆಗೆ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಕು|| ಶೀಮಾ ಬಿನ್ ಅಶ್ರಾದ್ ಆಲಿ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಹಿಂದಿ ಮತ್ತು ಕನ್ನಡ ಭಾಷೆ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ಕೆಂಪು ಬಣ್ಣ ಚೂಡಿದಾರ ಧರಿಸಿರುತ್ತಾಳೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ 08172- 272260 ಕ್ಕೆ ಸಂಪಕರ್ಿಸುವುದು.
ಹುಡುಗಿಕಾಣೆ

ಈಗ್ಗೆ 4 ವರ್ಷಗಳಿಂದ ಸಕಲೇಶಪುರ ಪಟ್ಟಣದ ಲಕ್ಷ್ಮೀಪುರ ಬಡಾವಣೆ ವಾಸಿ ಶ್ರೀ ಎಂ.ಪಿ. ಲಕ್ಷ್ಮಣ್, ರವರ ಮನೆಯಲ್ಲಿ ಕು|| ಭಾಗ್ಯ ಎಂಬ ಹುಡುಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ: 01-01-2018 ರಂದು ಬೆಳಿಗ್ಗೆ 10-00 ಗಂಟೆಗೆಮನೆಯಿಂದ ಹೊರಗೆ ಹೋದವಳುಇದುವರೆವಿಗೂ ವಾಪಸ್ ಮನೆಗೆ ಬಂದಿರುವುದಿಲ್ಲ, ಎಲ್ಲಾಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀ ಎಂ.ಪಿ.  ಲಕ್ಷ್ಮಣ್, ರವರುಕೊಟ್ಟದೂರಿನ ಮೇರೆಗೆ ಸಕಲೇಶಪುರ ನಗರಠಾಣೆಯಲ್ಲಿ ಪ್ರಕರಣದಾಖಲಾಗಿರುತ್ತದೆ.ಕಾಣೆಯಾದ ಹುಡುಗಿಯಚಹರೆ: ಕು|| ಭಾಗ್ಯ, 20 ವರ್ಷ, 4'9' ಅಡಿ ಎತ್ತರ, ಕಂದು ಬಣ್ಣ, ತೆಳುವಾದ ಶರೀರ, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಕೆಂಪು ಬಣ್ಣದಜೈಪುರ್ ಲಂಗ ಮತ್ತು ಕೆಂಪು ಬಣ್ಣದಟಾಪ್ ಧರಿಸಿರುತ್ತಾಳೆ.ಈ ಹುಡುಗಿಯ ಸುಳಿವು ಸಿಕ್ಕಲ್ಲಿ 08173-244100 ಕ್ಕೆ ಸಂಪರ್ಕಿಸುವುದು

No comments: