ಪತ್ರಿಕಾ ಪ್ರಕಟಣೆ ದಿನಾಂಕ 25-04-2018
ಶ್ರೀ ನಿಲಬ್ ಕಿಶೋರ್, ಐ.ಪಿ.ಎಸ್. ರವರು ಕರ್ನಾಟಕ ವಿಧಾನಸಭಾ ಚುನಾವಣೆ -2018 ಪ್ರಯುಕ್ತ ಪೊಲೀಸ್ ಚುನಾವಣಾ ವೀಕ್ಷಕರಾಗಿ
ಕಾರ್ಯನಿರ್ವಹಿಸುತ್ತಿದ್ದು, ಪೊಲೀಸ್
ಅಥಿತಿಗೃಹ, ಹೊಸಲೈನ್ ರಸ್ತೆ, ಡಿ.ಎ.ಆರ್. ಮೈದಾನ, ಹಾಸನ ಇಲ್ಲಿ ಇವರ ಕಛೇರಿ ಇದ್ದು ಚುನಾವಣೆಗೆ
ಸಂಬಂಧಿಸಿದಂತೆ ಸಾರ್ವಜನಿಕರು ದೂರು ನೀಡಬಹುದಾಗಿರುತ್ತದೆ.
ಕಛೇರಿ ದೂರವಾಣಿ ಸಂಖ್ಯೆ : 08172267604
ಮೊಬೈಲ್ ದೂರವಾಣಿ ಸಂಖ್ಯೆ : 09115500001
ಭೇಟಿ ಮಾಡಬೇಕಾದ ಸಮಯ ಬೆಳಿಗ್ಗೆ 8.30 ರಿಂದ 9.30 ಗಂಟೆವರೆಗೆ
ಭೇಟಿ ಮಾಡಬೇಕಾದ ಸಮಯ ಬೆಳಿಗ್ಗೆ 8.30 ರಿಂದ 9.30 ಗಂಟೆವರೆಗೆ
No comments:
Post a Comment