* * * * * * HASSAN DISTRICT POLICE

Friday, October 6, 2017

PRESS NOTE : 05-10-2017

ಪತ್ರಿಕಾ ಪ್ರಕಟಣೆ             ದಿನಾಂಕ: 05-10-2017

ಕಾರು ಬೈಕ್ಗೆ ಡಿಕ್ಕಿ, ಬೈಕ್ ಸಾವರ ಸಾವು

           ದಿನಾಂಕ: 04-10-2017 ರಂದು ಸಂಜೆ 6-00 ಗಂಟೆ ಸಮಯದಲ್ಲಿ ಹಾಸನದ ಜಾಕಿ ಕ್ವಾರ್ಟಸ್, ವಾಸಿ ಶ್ರೀ ನಾಗರಾಜನ್, ರವರು (ಸ್ವಂತ ವಿಳಾಸ ಶ್ರೀನಿವಾಸ ನಗರ, ಕವುಂಡಮ್ ಪಾಲಿಯನ್ ಪೋಸ್ಟ್, ಕೊಯಮತ್ತೂರು ಜಿಲ್ಲೆ, ತಮಿಳುನಾಡು ರಾಜ್ಯ)  ಈಗ್ಗೆ 2 ವರ್ಷಗಳಿಂದ ಹಾಸನದ ಜಾಕಿ ಗಾಮರ್ೆಂಟ್ಸ್ನಲ್ಲಿ ಕೆಲಸ ಮಾಡಿಕೊಂಡಿದ್ದು, ಎಂದಿನಂತೆ ಕೆಲಸ ಮುಗಿಸಿಕೊಂಡು ಕೆಎ-13, ಆರ್-9725ರ ಟಿವಿಎಸ್, ಎಕ್ಸೆಲ್ ಮೋಟಾರ್ ಬೈಕ್ನಲ್ಲಿ ಹಾಸನ ತಾಲ್ಲೂಕು, ಕೆಐಡಿಬಿ ವೃತ್ತದ ರಸ್ತೆ ಕಡೆಗೆ ಹನುಮಂತಪುರದ ವೆಂಟಕ್ ಮೋಟಾರ್ ಸವರ್ೀಸ್ ಸ್ಟೇಷನ್ ಹತ್ತಿರ ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಕೆಎ-13-ಆರ್-9725ರ ಕಾರಿನ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ಗೆ ಡಿಕ್ಕಿ ಮಾಡಿದ ಪರಿಣಾಮ ಶ್ರೀ ನಾಗರಾಜ್ ಬಿನ್ ಗಿರಿರಾಜನ್, 51 ವರ್ಷ, ಶ್ರೀನಿವಾಸ ನಗರ, ಕವುಂಡಮ್ ಪಾಲಿಯನ್ ಪೋಸ್ಟ್, ಕೊಯಮತ್ತೂರು ಜಿಲ್ಲೆ, ತಮಿಳುನಾಡು ರಾಜ್ಯ     ರವರು ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಮೃತರ ಸ್ನೇಹಿತರಾದ ಶ್ರೀ ಗಿರೀಶ್, ರವರು ಕೊಟ್ಟ ದೂರಿನ ಮೇರೆಗೆ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರರಕಣ ದಾಖಲಿಸಿ ತನಿಖೆಯಲ್ಲಿರುತ್ತೆ.


No comments: