* * * * * * HASSAN DISTRICT POLICE

Wednesday, October 4, 2017

PRESS NOTE : 04-10-2017

ಪತ್ರಿಕಾ ಪ್ರಕಟಣೆ                                          ದಿನಾಂಕ: 04-10-2017

ಅರಸೀಕೆರೆ ನಗರ ಪೊಲೀಸ್ರ ಕಾರ್ಯಚರಣೆ ಆಕ್ರಮ ಇಸ್ಪೀಟು ಜೂಜುಕೋರರ  ಬಂಧನ
               ಅರಸೀಕೆರೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀನಿವಾಸ ನಗರದಲ್ಲಿರುವ ಗಣೇಶ್ ಬಾರ್ & ರೇಸ್ಟೋರೆಂಟ್ ನ ಮೂರನೆ ಮಹಡಿಯಲ್ಲಿ ಆಕ್ರಮ ಅಂದರ್ ಬಾಹರ್ ಇಸ್ಪೀಟು ಜೂಜಾಟ ನಡೆಯುತ್ತಿರುವ ಬಗ್ಗೆ ಮಾನ್ಯ ಪೊಲೀಸ್  ಅಧೀಕ್ಷಕರು ಹಾಸನ ರವರಿಗೆ ಪೊಲೀಸ್ ಬಾತ್ಮಿದಾರರಿಂದ ಮಾಹಿತಿ ಬಂದ ಮೇರೆಗೆ ಪೊಲೀಸ್ ಅಧೀಕ್ಷಕರು ಆಕ್ರಮ ಜೂಜು ಅಡ್ಡಯ ಮೇಲೆ ದಾಳಿ ನಡೆಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರ ಮೇರೆಗೆ ಅರಸೀಕೆರೆ ನಗರ ಠಾಣೆ ಪೊಲೀಸ್ ಇನ್ಸ್ಪೆಕ್ಟ್ರ್ ರವರು ಮಾನ್ಯ ಡಿವೈಎಸ್ಪಿ ಸಾಹೇಬರು ಅರಸೀಕೆರೆ ಉಪವಿಭಾಗ ರವರ ಅನುಮತಿ ಪಡೆದುಕೊಂಡು ಸಿಬ್ಬಂದಿಗಳು ಮತ್ತು ಪಂಚರೊಂದಿಗೆ ರಾತ್ರಿ 9-15 ಗಂಟೆಗೆ ದಾಳಿ ನಡೆಸಿ 24 ಜನ ಆರೋಫಿಗಳು ಒಟ್ಟು 202388/- ರೂ ನಗದು ಹಣ. 21 ಮೊಬೈಲ್ ಪೋನ್ಗಳು ,6 ದ್ವೀಚಕ್ರ ವಾಹನಗಳು. ಹಾಗೂ  ಇತರೆ ಪರಿಕರಗಳನ್ನು ಅಮಾನತ್ತುಪಡಿಸಿಕೊಂಡಿರುತ್ತೆ.
                 ಈ ಆಕ್ರಮ ಇಸ್ಪೀಟು ಜೂಜಾಟದ ದಾಳಿ ಹಿನ್ನೆಲೆಯಲ್ಲಿ ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ಶ್ರೀ  ರಾಹುಲ್ ಕುಮಾರ್ ಶಹಾಪುರವಾಡ ಐಪಿಎಸ್, ರವರ ಮಾಹಿತಿ ಹಾಗೂ ಮಾರ್ಗದರ್ಶನದಲ್ಲಿ ಹಾಗೂ ಮಾನ್ಯ ಡಿವೈಎಸ್ಪಿ ಸಾಹೇಬರು ಶ್ರೀ ದಶರಥಮೂರ್ತಿ ಮಾನ್ಯ ಪೊಲೀಸ್ ನಿರೀಕ್ಷಕರು ಪ್ರಭಾಕರ್ ಕೆ ರವರ ನೇತೃತ್ವದಲ್ಲಿ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳು ದಾಳಿಯಲ್ಲಿ ಸಹಕರಿಸಿದ್ದು ಮೇಲ್ಕಂಡ ಹಣ ಮತ್ತು ಇತರೆ ಪರಿಕರಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ,
ಆರೋಪಿಗಳ ವಿವರ. -
1)    ಗಂಗಾಧರಯ್ಯ ಬಿನ್‌  ಹೊನ್ನಬಸವಯ್ಯ.63 ವರ್ಷ ಲಿಂಗಾಯಿತರು,  ವ್ಯಾಪಾರ, ಯರಪ್ಪ ಲೇಔಟ್‌ ಲಕ್ಷ್ಮೀಪುರಅರಸೀಕೆರೆ, 2) ಶಿವಕುಮಾರ್‌ಬಿನ್‌ ವೀರಭ್ರದ್ರಪ್ಪ49 ವರ್ಷ, ಲಿಂಗಾಯಿತರು, ಜೀರಾಯ್ತು, ಹೊಯ್ಸಳನಗರ, ಅರಸೀಕೆರೆ, 3)ಹೇಮರಾಜ್‌ ಬಿನ್‌ಎಲೆಚೌಡಪ್ಪ58 ವರ್ಷ. ಕುರುಬರು. ಜಿರಾಯ್ತು ಕೋಟೆ ಬಾಣಾವರ, 4) ರೇಣುಕಪ್ರಸಾದ್‌ ಬಿನ್‌ ನಾಗಭೂಷಣಸ್ವಾಮಿ 48 ವರ್ಷ, ಕಂಟ್ರಾಕ್ಟರ್‌ಕೆಲಸ ಲಕ್ಷ್ಮೀಪುರ, ಅರಸೀಕೆರೆ, ಸ್ವಂತ ಊರು ಕೋಳಗುಂದ, 5)ಟಿ,ಸುರೇಶ್‌ ಬಿನ್‌ ಎಂ.ಆರ್‌ ತಿಮ್ಮಯ್ಯ,54 ವರ್ಷ ಲಿಂಗಾಯಿತರು, ಜೀರಾಯ್ತು ವೈ ಮಲ್ಲಾಪುರಕಡೂರು ತಾಲ್ಲೋಕ್‌, 6) ಮೂರ್ತಿ ಬಿನ್‌ಶಿವಯ್ಯ34 ವರ್ಷ, ಈಡಿಗರು,ಕೂಲಿ ಕೆಲಸ ರೈಲ್ವೆನಿಲ್ದಾಣದ ಹತ್ತಿರ ತಿಪಟೂರು. 7) ಯತೀಶ್ ಬಿನ್‌ ಲೇ| ಪುಟ್ಟಯ್ಯ, 43 ವರ್ಷ ಲಿಂಗಾಯಿತರು, ಹೋಟೆಲ್‌ ಕೆಲಸ, ಮಡಿಕೆ ಆಸ್ರ ತಿಪಟೂರು ನಗರ, 8) ದೇವರಾಜ ಬಿನ್‌ಗಂಗಪ್ಪ, 53 ವರ್ಷ, ಲಿಂಗಾಯಿತರು, ಅಬಕಾರಿ ಇಲಾಖೆ, ಲಕ್ಷ್ಮೀಪುರ ಅರಸೀಕೆರೆಟೌನ್‌. 9) ಕೃಷ್ಣ ಬಿನ್‌ತಿಮ್ಮೇಗೌಡ40 ವರ್ಷವಕ್ಕಲಿಗರು, ವ್ಯಾಪಾರ, 4 ನೇ ಕ್ರಾಸ್‌ ಕಂತೇನಹಳ್ಳಿ  ಅರಸೀಕೆರೆ, 10)ಬಸವರಾಜು ಬಿನ್‌ ಶಂಕ್ರಪ್ಪ35 ವರ್ಷ ಲಿಂಗಾಯಿತರು ವ್ಯಾಪಾರ, ಗಾಂಧಿನಗರ ತಿಪಟೂರು11) ಮಲ್ಲಿಕಾರ್ಜುನ ಬಿನ್‌ ಬಸವರಾಜು 57 ವರ್ಷ ಲಿಂಗಾಯಿತರು, ಜೀರಾಯ್ತು, ಐಬಿ ಎದುರು ಕಡೂರು ಟೌನ್‌, 12) ಸಂಕ್ಪಪ ಬಿನ್‌ಶಿವಶಂಕ್ರಯ್ಯ46 ವರ್ಷ ದೇವಾಂಗಶೇಟ್ಟರು ಜೀರಾಯ್ತುಶಂಕ್ರಿಕೊಪ್ಪಲು ತಿಪಟೂರು ತಾ| 13) ಹರಿಹರಮೂರ್ತಿ ಬಿನ್‌ ರಾಮಣ್ಣ53 ವರ್ಷಬೆಸ್ತರು, ಬೆಂಕಿಕಾಲೋನಿ ಕಡೂರು ಟೌನ್‌14) ರಾಜು ಬಿನ್‌ ಚೀಟಿ ವೆಂಕಟಪ್ಪ 46 ವರ್ಷ ವಕ್ಕಲಿಗರು, ಚಿಕ್ಕಹಂಗಳ ಕಡೂರುತಾಲ್ಲೋಕ್‌15) ಕೆಎಸ್‌ ಮಂಜುನಾಥ ಬಿನ್  ಸಿದ್ದಪ್ಪ, 50 ವರ್ಷ ಜೀರಾಯ್ತು ಕಂಚಿಗಲ್‌ ಕಡೂರು 16)ಸತೀಶ್‌ ಬಿನ್‌ ಶಾಂತಪ್ಪ 42 ವರ್ಷ ಲಿಂಗಾಯಿತರು ವ್ಯಾಫಾರ, ವಿಧ್ಯಾನಗರ, ತಿಪಟೂರು ನಗರ, 17) ರವಿಕುಮಾರ್‌ಬಿನ್‌ ನಂಜುಂಡಪ್ಪ, 48 ವರ್ಷ ಲಿಂಗಾಯಿತರು, ಜೀರಾಯ್ತು, ಹಿರಿಯೂರು ಅರಸೀಕೆರೆತಾಲ್ಲೋಕ್‌18) ಕಾಂತರಾಜು ಬಿನ್‌ ಲೇ| ಸಿದ್ದಲಿಂಗಪ್ಪ54 ವರ್ಷ, ವ್ಯಾಪಾರ, ಲಿಂಗಾಯಿತರು, ಶ್ರೀನಿವಾಸ ನಗರ ಅರಸೀಕೆರೆ19) ವಿ.ಆರ್‌ ರಾಜಪ್ಪ ಬಿನ್‌ ರಂಗಸ್ವಾಮಿ35 ವರ್ಷ ಕುಂಭಾರರು ವ್ಯಾಪಾರ, ಕೆ ಬಿದರೆ ಕಡೂರು20) ಪಂಚಾಕ್ಷರಿ ಬಿನ್‌ ಶಿವರುದ್ರಪ್ಪ 52 ವರ್ಷ ಲಿಂಗಾಯಿತರು, ಜೀರಾಯ್ತು ಕಾಮನಕೆರೆ ಕಡೂರುತಾಲ್ಲೋಕ್‌21) ರಸೂಲ್‌ ಬಿನ್‌ ಅಬ್ದುಲ್‌ ಸಾಬ್‌ 48 ವರ್ಷ ವ್ಯಾಪಾರ, ಗಾಂಧಿನಗರ ತಿಪಟೂರು22) ಅಫ್ಜಲ್‌ ಬಿನ್‌ ಅಬ್ದುಲ್‌ ಬಷೀರ್‌ 40 ವರ್ಷ, ವ್ಯಾಪಾರಬಾಬಾಸಾಬ್‌ ಕಾಲೋನಿ ಅರಸೀಕೆರೆ23) ಯೊಗೇಶ್‌ ಬಿನ್ ಸೋಮಯ್ಯ47 ವರ್ಷ ಕುರುಬರು ಜೀರಾಯ್ತು, ಚನ್ನರಾಪುರ, ತರೀಕರೆತಾಲ್ಲೋಕ್‌, 24) ಸುರೇಶ್‌ಬಿನ್‌ ಪುಟ್ಟೇಗೌಡ40 ವರ್ಷವ್ಯಾಪಾರ ವಕ್ಕಲಿಗರು,. ಬಾಗೂರು ಚನ್ನರಾಯಪಟ್ಟಣ ತಾಲ್ಲೋಕ್‌, ವಾಸ ಶ್ರೀನಿವಾಸ ನಗರಅರಸೀಕೆರೆ25) ಗಣೇಶ ರೆಸಿಡೆನ್ಸಿ ಮಾಲೀಕ.

ಜೂಜಾಡುತ್ತಿದ್ದ 6 ಜನರ ಬಂಧನ, ಬಂಧಿತರಿಂದ 6300/- ನಗದು ವಶ


ದಿನಾಂಕ: 03-10-2017 ರಂದು ಸಂಜೆ 04-00 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಬಾಣಾವರ ಹೋಬಳಿ, ಕುರುಬರಹಳ್ಳಿ ತಾಂಡ್ಯ ಗ್ರಾಮದ ಶಿಶುವಿಹಾರದ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿ ಇಟ್ಟುಕೊಂಡು ಅಂದರ್-ಬಾಹರ್ ಜೂಜಾಡುತ್ತಿದ್ದಾರೆಂದು ಪಿಎಸ್ಐ ಶ್ರೀ ರತನ್ಸಿಂಗ್ ಬಾಣಾವರ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ರಘುನಾಯ್ಕ ಬಿನ್ ಗಂಗ್ಲಾನಾಯ್ಕ, 46 ವರ್ಷ, ಕುರುಬರಹಳ್ಳಿ ತಾಂಡ್ಯ ಗ್ರಾಮ, ಬಾಣಾವರ ಹೋಬಳಿ, ಅರಸೀಕೆರೆ ತಾಲ್ಲೂಕು 2) ಹರೀಶ ಬಿನ್ ಗುಂಡನಾಯ್ಕ, 30 ವರ್ಷ, ತಿರುಪತಿ ತಾಂಡ್ಯ ಗ್ರಾಮ, ಕಸಬಾ ಹೋಬಳಿ, ಅರಸೀಕೆರೆ ತಾಲ್ಲೂಕು 3) ದಿನೇಶ್ ಬಿನ್ ಗಂಗ್ಲಾನಾಯ್ಕ, 46 ವರ್ಷ, ಕುರುಬರ ತಾಂಡ್ಯ ಗ್ರಾಮ, ಬಾಣಾವರ ಹೋಬಳಿ, ಅರಸೀಕೆರೆ ತಾಲ್ಲೂಕು 4) ರಮೇಶ ಬಿನ್ ಲಿಂಗಪ್ಪ, ಬೈರಗೊಂಡನಹಳ್ಳಿ ಗ್ರಾಮ, ಬಾಣಾವರ ಹೋಬಳಿ, ಅರಸೀಕೆರೆ ತಾಲ್ಲೂಕು 5) ರವಿ ಬಿನ್ ರಮೇಶನಾಯ್ಕ, ಕುರುಬರಹಳ್ಳಿ  ತಾಂಡ್ಯ, ಬಾಣಾವರ ಹೋಬಳಿ, ಅರಸೀಕೆರೆ ತಾಲ್ಲೂಕು 6) ಕೃಷ್ಣನಾಯ್ಕ ಬಿನ್ ಚಂದ್ರನಾಯ್ಕ, 50 ವರ್ಷ, ಕುರುಬರಹಳ್ಳಿ ತಾಂಡ್ಯ ಗ್ರಾಮ, ಬಾಣಾವರ ಹೋಬಳಿ, ಅರಸೀಕೆರೆ ತಾಲ್ಲೂಕು ಎಂದು ತಿಳಿಸಿದವರನ್ನು ದಸ್ತಗಿರಿ ಮಾಡಿಕೊಂಡು ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 5,120/- ನಗದನ್ನು ಅಮಾನತ್ತುಪಡಿಸಿಕೊಂಡು ಬಾಣಾವರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.

No comments: